ನಮ್ಮ ಯೊ ಚನೆಗಳು ಸಕಾರಾತ್ಮಕವಾಗಿದ್ದರೆ ಪ್ರಕೃತಿಯು ನಮಗೆ ಸಹಜವಾಗಿ ಉಪಕಾರ ಮಾಡುತ್ತದೆ

ದೇಹವು ಅಂತರಿಕ ಸಂಪನ್ಮೂಲ ಘಟಕ ಮತ್ತು ಶಕ್ತಿಯ ಜೊತೆ ಜೋಡಿಕೊಂಡಿದೆ ನಾವು ಅಂತರಿಕ ಸಂಪನ್ಮೂಲ ಘಟಕಗಳಿಗೆ ಶಕ್ತಿಯನ್ನು ಬೇರೆಸುತ್ತೇವೆ

ದೇಹವು ಮನಸ್ಸಿನಲ್ಲಿ ಮಾಡಿರುವ ಹೂವಿನ ಕುಡಿಕೆ, ಮನಸ್ಸು, ಮಾತು ಮತ್ತು ದೇಹಗಳ ಸಂಯೋಜನೆಯ ಒಂದು ಹೂವಿನಕುಡಿಕೆ

9 ದೇಹದ ಚಕ್ರಗಳು  

9 ಹೊರಸೂಸುವ 

ದೇಹವು ಮನಸ್ಸಿನಲ್ಲಿ ಮಾಡಿರುವ ಹೂವಿನ ಕುಡಿಕೆ, ಮನಸ್ಸು, ಮಾತು ಮತ್ತು ದೇಹಗಳ ಸಂಯೋಜನೆಯ ಒಂದು ಹೂವಿನಕುಡಿಕೆ...

D S Bhandari

ಶಿವ ಅಘೋರಿ ಶಕ್ತಿ ಡಿ.ಎಸ್. ಭಂಡಾರಿ

ನಮ್ಮ ಶಕ್ತಿ ವ್ಯವಸ್ಥೆಗಳು ಜೀವಂತ ಮತ್ತು ಬುದ್ದಿಯುಳ್ಳದ್ದಾಗಿವೆ ಅವುಗಳಿಗೆ ಪರಿಪಕ್ವ ದೇಹಸ್ಥಿತಿ ಮತ್ತು ಪ್ರಖರ ಶಕ್ತಿಗೆ ಏನು ಅತ್ಯವಶ್ಯ ಎಂದು ಗೊತ್ತಿದೆ ಶಕ್ತಿ ವ್ಯವಸ್ಥೆಗಳು ಅಸ್ಥವ್ಯಸ್ಥವಾದಾಗ, ಕೊನೆಗೊಂಡಾಗ ಮತ್ತು ಗಾಯಗೊಂಡಾಗ ಈ ಸಂದೇಶಗಳು ಜ್ಞಾನ ಕೆಂದ್ರಗಳಿಗೆ ತಲುಪಿ ದೇಹದ ಅಸಮತೋಲನ ಸರಿಪಡಿಸುವ ಅವಶ್ಯಕತೆ ಇದೆ ಎಂದು ತಿಳಿದು ಬರುತ್ತದೆ. ನಮ್ಮ ಶಕ್ತಿ ವ್ಯವಸ್ಥೆಗಳು, ಪರಿಪಕ್ವ ದೇಹಸ್ಥಿತಿಗೆ ಏನು ಅತ್ಯವಶ್ಯ ಎನ್ನುವುದನ್ನು ನೋಡುವುದರ / ತಿಳಿಯುವುದರ ಬದಲು ನಾವು ನಮ್ಮ ಭೌತಿಕ ದೇಹ ಮತ್ತು ಅದರ ಅವಶ್ಯಕತೆಗಳನ್ನು ನೋಡುವ  ತರಬೇತಿಯನ್ನು ನಮಗೆ ಕೊಡುತ್ತವೆ. ನಮ್ಮ ಶಕ್ತಿ ವ್ಯವಸ್ಥೆಗಳು ಜಾಗೃತ ಶಕ್ತಿ ಕೇಂದ್ರಗಳಾಗಿದ್ದು ಅವು ವಿಶ್ವದ ಉಳಿದೆಲ್ಲ ಶಕ್ತಿಗೆ ಕುಡಿಕೊಂಡಿವೆ. ಈ ನಮ್ಮ ಶಕ್ತಿ ವ್ಯವಸ್ಥೆ ಗಳು ಭೌತಿಕ ಜಗತ್ತು ಮತ್ತು ಆದ್ಯಾತ್ಮಿಕ ಜಗತ್ತಿನ ಮದ್ಯೆ ಕೊಂಡಿಯಾಗಿವೆ ಯಾವಾಗ ನಾವು ನಮ್ಮ ಶಕ್ತಿ ವ್ಯವಸ್ಥೆಗಳ ಮೇಲೆ ಕಾಳಜಿ ವಿಡುತ್ತೇವೆಯೋ  ಆವಾಗ ನಾವು ಅತಿ ಆಳದ ಅತ್ಯವಶ್ಯಕಗಳಾದ  ಭೌತಿಕ ಆಧ್ಯಾತ್ಮಿಕ, ಬುಧ್ದಿ ಶಕ್ತಿ ಮತ್ತು ಉದ್ದೇಗ ಸ್ಥಿತಿಗಳ ಕಾಳಜಿ ವಹಿಸುತ್ತೇವೆ.

ವಿಶ್ವವಿಜ್ಞಾನ ಸ್ವರ್ಶ ಚಿಕಿತ್ಸೆಯ ಪ್ರಕಾರ ನಮ್ಮ ದೇಹದಲ್ಲಿ ೯ ಚಕ್ರಗಳು ಮತ್ತು ಶಕ್ತಿ ಹೊರಸೂಸುವ ೯ ದ್ವಾರಗಳು ಇವೆ. ಒಂಭತ್ತು ಚಕ್ರಗಳು ಒಂಭತ್ತು ಗ್ರಹಗಳ ಶಕ್ತಿಗಳನ್ನು ನಿರ್ಮಾಣ ಮಾಢುತ್ತವೆ. ದೇಹವು ಐದು ಆಂತರಿಕ ಘಟಕಗಳ ಜೊತೆ ಜೋಡಿಸಲ್ಪಟ್ಟಿದೆ ಈ ಘಟಕಗಳಿಗೆ ಮತಿ ಮತ್ತು  ಭಾಷೆಗಳು ತಿಳಿದಿಲ್ಲ ಈ ಘಟಕಗಳು ವಿಶ್ವವ್ಯಾಪಿ. ಈ ವಿಶ್ವವೆಂದರೆ ಮನಸ್ಸು.

ದೇಹವೆಂದರೆ ಮನಸ್ಸಿನಲ್ಲಿ ನಿರ್ಮಾಣವಾಗಿರುವ ಹೂವಿನ ಕುಡಿಕೆ. ನಾವು ಮನಸ್ಸು ಮಾತು ಮತ್ತು ದೇಹ ಇವೆಲ್ಲವುಗಳ ಜೋಡಣೆಯ ರಾಜ ಆಮಂತ್ರಿತರು.
ಪ್ರಕೃತಿಯ ಐದು ನಿಯಮಗಳಿಗೆವೆ ಅವು

ನಿದ್ದೆ, ಮಲ, ಉಚ್ಚೆ, ನೀರಡಿಕೆ ಮತ್ತು ಹಸಿವು ಇರುತ್ತವೆ. ಉಳಿದೆಲ್ಲ ಕ್ರಿಯೆಗಳು ಮನಸ್ಸಿನ ಮುಖಾಂತರ ಮಾಡಲ್ಪಡುತ್ತವೆ. ನಮ್ಮ ಯೋಚನೆಗಳು ಸೃಜನಾತ್ಮಕವಾಗಿದ್ದರೆ ಪ್ರಕೃತಿಯು ನಮಗೆ ಸಹಜವಾಗಿ ಸಹಾಯ ಮಾಡುತ್ತದೆ. ಅಹಂಕಾರವಿಲ್ಲದ ದೇಹವು ನೈಜ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಸೃಷ್ಟಿಸುತ್ತದೆ ಪ್ರಪಂಚದ ರಹಸ್ಯಗಳು ೦-೯ (೦೧೨೩೪೫೭೮೯) (೦-೯) ಸಂಖ್ಯೆಗಳನ್ನೊಳಗೊಂಡು  ಜೊತೆ ಹತ್ತು ದಿಶೆಗಳು.