ನಮ್ಮ ಯೊ ಚನೆಗಳು ಸಕಾರಾತ್ಮಕವಾಗಿದ್ದರೆ ಪ್ರಕೃತಿಯು ನಮಗೆ ಸಹಜವಾಗಿ ಉಪಕಾರ ಮಾಡುತ್ತದೆ

ದೇಹವು ಅಂತರಿಕ ಸಂಪನ್ಮೂಲ ಘಟಕ ಮತ್ತು ಶಕ್ತಿಯ ಜೊತೆ ಜೋಡಿಕೊಂಡಿದೆ ನಾವು ಅಂತರಿಕ ಸಂಪನ್ಮೂಲ ಘಟಕಗಳಿಗೆ ಶಕ್ತಿಯನ್ನು ಬೇರೆಸುತ್ತೇವೆ

ದೇಹವು ಮನಸ್ಸಿನಲ್ಲಿ ಮಾಡಿರುವ ಹೂವಿನ ಕುಡಿಕೆ, ಮನಸ್ಸು, ಮಾತು ಮತ್ತು ದೇಹಗಳ ಸಂಯೋಜನೆಯ ಒಂದು ಹೂವಿನಕುಡಿಕೆ

9 ದೇಹದ ಚಕ್ರಗಳು  

9 ಹೊರಸೂಸುವ 

ದೇಹವು ಮನಸ್ಸಿನಲ್ಲಿ ಮಾಡಿರುವ ಹೂವಿನ ಕುಡಿಕೆ, ಮನಸ್ಸು, ಮಾತು ಮತ್ತು ದೇಹಗಳ ಸಂಯೋಜನೆಯ ಒಂದು ಹೂವಿನಕುಡಿಕೆ...

D S Bhandari

ನಮ್ಮ ದೇಹದ ಅಂತರಿಕ ವಿಜ್ಞಾನ...

ಎಲ್ಲ ವಿಷಯಗಳು ವಂದು ಅವಧಿಯ ವರೆಗೆ ಇರುತ್ತದೆ. ನಾವು ನಮ್ಮ ಗ್ರಾಹಕರಿಗೆ ೦-೯ ಸಂಖ್ಯೆಗಳಿಂದ ವಾಸಿ ಶಕ್ತಿಗೆ ಕೊಡಶಬ್ದಗಳನ್ನು ಕೊಡುತ್ತೇವೆ.

ವಿಶ್ವ ವಿಜ್ಞಾನ ಸ್ಪರ್ಶ ಚಿಕಿತ್ಸೆಯ ಪ್ರಕಾರ

೧. ನಮ್ಮ ದೇಹದಲ್ಲಿ ೯- ಚಕ್ರಗಳಿವೆ ಮತ್ತು ೯ ಶಕ್ತಿ ಹೊರಸೂಸುವ ದ್ವಾರಗಳಿವೆ ಒಂಭತ್ತು ಚಕ್ರಗಳು ಒಂಭತ್ತು ಗ್ರಹನಿಯಂತ್ರಿತ ಶಕ್ತಿಗಳನ್ನು ನಿರ್ಮಾಣಿಸುತ್ತೇವೆ. ನಮ್ಮ ಜ್ಞಾನಶಕ್ತಿಗಳನ್ನು ನಮ್ಮ ಅನಿಸಿಕೆಗಳನ್ನು ನಮ್ಮ ಜಾಗೃತೆಯ ಎಲ್ಲ ಸ್ಥಿತಿಗಳನ್ನು ಮತ್ತು ಏನೇನು ಆನುಭವಿಸಲಿಕ್ಕೆ ಸಾಧ್ಯವೋ ಅವುಗಳನ್ನು ಒಂಭತ್ತು ವಿಭಾಗಗಳಾಗಿ ವಿಂಗಡಿಸಬಹುದು. ಪ್ರತಿಯೊಂದು ವಿಭಾಗವನ್ನು ಒಂದೊಂದು ಚಕ್ರಕ್ಕೆ ಜೋಡಿಸಬಹುದು ಆದ್ದರಿಂದ ಚಕ್ರಗಳು ದೇಹದ ಪ್ರತ್ಯೇಕ ಭಾಗಗಳನ್ನು ಪ್ರತಿನಿಧಿಸುತ್ತವೆ ಅಲ್ಲದೆ ನಮ್ಮ ಜಾಗೃತ ಸ್ಥಿತಿಯ ಪ್ರತ್ಯೇಕ ಭಾಗಗಳನ್ನು ಪ್ರತಿನಿಧಿಸುತ್ತೇವೆ.

೨.ಪ್ರತಿಯೊಂದು ಚಕ್ರವು ಬೆಳಕನ್ನು ಚೆಲ್ಲುವ ಮತ್ತು ತಿರುಗುವ ಶಕ್ತಿಯ ಒಂದು ಸುಳಿ. ಈ ಸುಳಿಗಳು ನಮ್ಮ ದೇಹದ ಮಧ್ಯೆಬಿಂದುವಿನಲ್ಲಿ ಸ್ಥಿತವಾಗಿರುವ ಸರಳರೇಖೆಯಿಂದ ಶುರುವಾಗಿ ದೇಹದ ಹೊರಗೆ ಕೆಲವು ಇಂಚುಗಳ (inch) ಸುಳಿಯ ಕೇಂದ್ರ ಬಿಂದುವಿನಿಂದ ಹೊರಟು ೩೬೦ ಅಂಶಗಳಲ್ಲಿ ದೇಹದ ಸುತ್ತಲು ತಿರುಗಿ ಬೆಳಕಿನ ಶಕ್ತಿ ಜಾಗಗಳನ್ನು ನಿರ್ಮಿಸುತ್ತವೆ. ಪ್ರತಿ ಚಕ್ರದ ಬಿಂದು ಬೆನ್ನುಹುರಿಗೆ (Spinal Cord) ಜೋಡಿಸಲ್ಪಟ್ಟಿದೆ ಮತ್ತು ಆಂತರಿಕ ಗ್ರಂಥಿಗಳಿಗೂ ಜೋಡಿಸಲ್ಪಟ್ಟಿದೆ.

ನಕಾರಾತ್ಮಕ ಶಕ್ತಿಯ ಬೃಹತ್ ಪರಿಣಾಮಗಳು:

ಶಕ್ತಿಯ ಪರಿಣಾಮಗಳು ಬೇರೆ ಬೇರೆ ಇರುತ್ತವೆ. ಅವು ಈ ಕೆಳಗಿನವು.

೧. ಆಯಾಸ          ೨. ಕ್ರಿಯಾಶೀಲತೆಯ ಅಭಾವ ಅಥವಾ ಜೀನದಲ್ಲಿ ವಿರುಕ್ಯತೆ        ೩. ನಕಾರಾತ್ಮಕ ಯೋಚನೆ ಮಾಢುವುದು   ೪. ನಕಾರಾತ್ಮಕ ಹಾಗೂ ಅಸಂತುಲಿತ ಬಾವೋದ್ವೇಗ      ೫. ನಕಾರಾತ್ಮಕ ಮತ್ತು ಅಸಂತುಲಿತ ನಡತೆ.          ೬.ಇನ್ನಿತರ ವ್ಯಕ್ತಿಗಳಿಂದ ಅಗಲಿಕೆಯ ಅನಿಸಿಕೆ            `೭.ಸೃಷ್ಟಿಕರ್ತನಿಂದ ದೂರಮಾಡಲ್ಪಟ್ಟಿರುವ ಭಾವನೆ (ಅಗಲಿಕೆ)     ೮.ಪ್ರಕೃತಿಯಿಂದ ಬೇರ್ಪಟ್ಟಿರುವ ಭಾವನೆ    ೯. ಭಯದ ವಾತಾವರಣ (ಮನಸ್ಸಿನಲ್ಲ)             ೧೦.ಸೀಮಿತವಾಧ ಶಕ್ತಿ ವ್ಯವಸ್ಥೆಯಿಂದ ದೈಹಿಕ ಕೋಗರುಜಿನಗಳು ಹೆಚ್ಚುತ್ತವೆ.

ಸಕಾರಾತ್ಮಕ ಶಕ್ತಿಯನ್ನು ನಮ್ಮ ದೇಹದಲ್ಲಿ ನಿರ್ಮಾಣಮಾಡಲು ಒಳ್ಳೆಯ ವಿಚಾರಗಳನ್ನು ಮಾಢಬೇಕು. ಸಕಾರಾತ್ಮಕ ವಿಚಾರವಂತಿಕೆಯನ್ನು ಬೆಳೆಸಲು ವಿಶ್ವವು ನಮಗೆ ಸಹಾಯ ಮಾಡುತ್ತದೆ.

ವಿಚಾರ                                                    ನಕಾರಾತ್ಮಕ ವಿಚಾರ

ನಾನು ಬೇಗ ಹೋಗಬೇಕು                               ನಕಾರಾತ್ಮಕ ವಿಚಾರ

ನನ್ನ ಜೀವನ ಸುಗಮವಾಗಿಲ್ಲ                             ನಾನು ಲೇಟ್ ಆಗಬಹುದು

ನನ್ನ ಜೀವನ ಸುಗಮವಾಗಿಲ್ಲ                             ನಾನು ಕಷ್ಟ ಪರಿಸ್ಥಿತಿಯಲ್ಲಿದ್ದೇನೆ

ನಾನು ಕ್ಷೇಮವಾಗಿರಬೇಕು                               ನಾನು ಸೋಲಬಹುದು

ನನ್ನ ಸ್ಥಿತಿ ಸರಿಯಾಗಿಲ್ಲ                                   ನಾನು ದುಸ್ಥಿತಿಯಲ್ಲಿದ್ದೇನೆ

ನನ್ನ ಆರೋಗ್ಯ ಚೆನ್ನಾಗಿಲ್ಲ                                ನನಗೆ ರೋಗ ಬಂದಿದೆ

ನಾನು ಸರಿ ಇಲ್ಲ                                          ನಾನು ತಪ್ಪು ಮಾಡಿದ್ದೇನೆ

ನನ್ನ ಮನೆಯಲ್ಲಿ ಶಾಂತಿಯ ವಾತಾವರಣ ಇಲ್ಲ          ನನ್ನ ಮನೆಯಲ್ಲಿ ಅಹಿತಕರ ಘಟನೆಗಳು ಆಗಿವೆ

ನನ್ನ ಕಡೆ ದುಡ್ಡಿಲ್ಲ                                         ನಾನು ಬಡವ

ವಿಶ್ವ ಸಕಾರಾತ್ಮಕ ಶಬ್ದಗಳನ್ನು ತಿಳಿಯುತ್ತದೆ. ಅದಕ್ಕೆ ಹೌದು ಅಥವಾ ಇಲ್ಲ ಗೊತ್ತಿಲ್ಲ.

೩. ಸಕಾರಾತ್ಮ ಶಕ್ತಿ ಕೆಂದ್ರಗಳನ್ನು ಗುರುತಿಸಿ ಮತ್ತು ಅವುಗಳನ್ನು ವಾಸಿ ಮಾಢಲು ನಾವು ನಮ್ಮ ಗ್ರಾಹಕರಿಂದ ೦-೯ ಉಪಯೋಗ ಮಾಡಿ ಕೊಡ ಶಬ್ದಗಳನ್ನು ಹೊಡುತ್ತೇವೆ. ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಭಾವಿಸಲು ನಮ್ಮನ್ನು ಬೇಟಿ ಮಾಡಿ ಹೊಸ ಜಗತ್ತನ್ನು ಸ್ಟಂದಿಸಿ.